பொருள் : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು
எடுத்துக்காட்டு :
ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.
பிற மொழிகளில் மொழிபெயர்ப்பு :
பொருள் : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.
ஒத்த சொற்கள் : ಅಮಾಯಕ, ಅವಿವೇಕ, ತಿಳುವಳಿಕೆಯಿಲ್ಲದ, ಮುಗ್ಧ, ವಿವೇಕವಿಲ್ಲದ
பிற மொழிகளில் மொழிபெயர்ப்பு :
A state or condition of being innocent of a specific crime or offense.
The trial established his innocence.பொருள் : ಯಾರಿಗೆ ತಿಳಿವಳಿಕೆ ಇಲ್ಲವೋ
எடுத்துக்காட்டு :
ಶಿಕ್ಷಕನು ಮೂರ್ಖ ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡುತ್ತಿದ್ದಾರೆ.
ஒத்த சொற்கள் : ಅಜ್ಞಾನಿಗಳಾದ, ಅಜ್ಞಾನಿಗಳಾದಂತ, ಅಜ್ಞಾನಿಗಳಾದಂತಹ, ಮೂರ್ಖ, ಮೂರ್ಖರಾದ, ಮೂರ್ಖರಾದಂತ, ಮೂರ್ಖರಾದಂತಹ
பிற மொழிகளில் மொழிபெயர்ப்பு :
Not understood.
Should not tamely submit to the unpredictable and ununderstood cycles of wars.பொருள் : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು
எடுத்துக்காட்டு :
ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.
பிற மொழிகளில் மொழிபெயர்ப்பு :
Unaware because of a lack of relevant information or knowledge.
He was completely ignorant of the circumstances.