பொருள் : ದುಂಡಾಗಿರುವ ಕಾಯಿಯನ್ನು ವಿಶೇಷವಾಗಿ ಕತ್ತರಿಸಿ ವಿಳೆದೆಲೆ ಮುಂತಾದವುಗಳ ಜತೆ ಸೇರಿಸಿಕೊಂಡು ತಿನ್ನುವರು
எடுத்துக்காட்டு :
ಪೂಜೆಯಲ್ಲಿ ಎಲ್ಲಾ ರೀತಿಯ ಅಡಿಕೆಯನ್ನು ಬಳಸುತ್ತಾರೆ
பிற மொழிகளில் மொழிபெயர்ப்பு :
பொருள் : ತೆಂಗಿನ ಜಾತಿಗೆ ಸೇರಿದ ಒಂದು ಮರದಲ್ಲಿ ಸಣ್ಣ ಕಾಯಿಗಳು ಬಿಡುವುದು
எடுத்துக்காட்டு :
ಅಡಿಕೆ ಮರದಲ್ಲಿ ಬಿಡುವ ಹೊಂಬಾಳೆ ನೋಡಲು ಸುಂದರವಾಗಿ ಕಾಣುತ್ತದೆ.
பிற மொழிகளில் மொழிபெயர்ப்பு :
Southeastern Asian palm bearing betel nuts (scarlet or orange single-seeded fruit with a fibrous husk).
areca catechu, areca palm, betel palm