பொருள் : ಬೆರೆಸಿರುವಂತಹ ಅಥವಾ ಕರಗಿರುವಂತಹ
எடுத்துக்காட்டு :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
ஒத்த சொற்கள் : ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
பிற மொழிகளில் மொழிபெயர்ப்பு :
பொருள் : ಮುಚ್ಚಿಟ್ಟುಕೊಂಡಿರುವ
எடுத்துக்காட்டு :
ವೈಜ್ಞಾನಿಕದಲ್ಲಿ ವಿಲೀನಗೊಂಡ ತತ್ವಗಳನ್ನು ಹುಡುಕುತ್ತಿದ್ದಾರೆ.
ஒத்த சொற்கள் : ನಿಮಗ್ನವಾದ ನಷ್ಟವಾದ, ವಿಲೀನಗೊಂಡ
பிற மொழிகளில் மொழிபெயர்ப்பு :
பொருள் : ಎಲ್ಲೊ ಒಂದು ಕಡೆ ಅಥವಾ ಯಾವುದೋ ಒಂದರ ಒಳಗೆ ಇಟ್ಟಿರುವ, ಬಿದ್ದಿರುವ ಅಥವಾ ಮುಚ್ಚಿಟ್ಟಿರುವ
எடுத்துக்காட்டு :
ಈ ಕವಿತೆಯಲ್ಲಿ ಒಳಗೊಂಡ ಭಾವಾರ್ಥವನ್ನು ಸ್ಪಷ್ಟಮಾಡಿ.
ஒத்த சொற்கள் : ಅಡಕವಾಗಿರುವ, ಒಳಗೊಂಡ
பிற மொழிகளில் மொழிபெயர்ப்பு :