பொருள் : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
எடுத்துக்காட்டு :
ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
ஒத்த சொற்கள் : ಗುಪ್ತವಾಗಿಡು, ತೆರೆ, ಮರೆಮಾಡು, ಮುಚ್ಚು, ಮುಸುಕು
பிற மொழிகளில் மொழிபெயர்ப்பு :
பொருள் : ಮುಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವು ಕ್ರಿಯೆ
எடுத்துக்காட்டு :
ರೈತನು ಕೂಲಿವರ ಹತ್ತಿರು ಭತ್ತ ರಾಶಿನ್ನು ಮುಚ್ಚಿಸುತ್ತಿದ್ದಾನೆ.
ஒத்த சொற்கள் : ಮುಚ್ಚಿಸು
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ
எடுத்துக்காட்டு :
ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.
ஒத்த சொற்கள் : ಮುಚ್ಚಿಡು, ಮುಚ್ಚು
பிற மொழிகளில் மொழிபெயர்ப்பு :
Provide with a covering or cause to be covered.
Cover her face with a handkerchief.