பொருள் : ಯಾವುದಾದರು ವಸ್ತು ಮೊದಲಾದವುಗಳ ಮೂಲ ಅಥವಾ ಅಧಿಕಾರಿಕ ಸಂರಚನೆ
எடுத்துக்காட்டு :
ಶಿಕ್ಷಣದ ಆಧಾರ ರಚನೆಯಲ್ಲಿ ಅನೇಕ ಸುಧಾರಣೆಗಳು ಆಗುತ್ತಿವೆ.
ஒத்த சொற்கள் : ಅಡಿಗಟ್ಟು, ಅಡಿವ್ಯವಸ್ಥೆ, ಆಧಾರ ರಚನೆ, ಆಧಾರಭೂತ ಸಂರಚನೆ
பிற மொழிகளில் மொழிபெயர்ப்பு :
किसी वस्तु आदि की मूल या आधारिक संरचना।
शिक्षा की आधारभूत संरचना में सुधार होना चाहिए।