பொருள் : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು
எடுத்துக்காட்டு :
ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
ஒத்த சொற்கள் : ಆಧಾರ, ಉದಾಹರಣೆ, ಉಲ್ಲೇಖ
பிற மொழிகளில் மொழிபெயர்ப்பு :
A short note recognizing a source of information or of a quoted passage.
The student's essay failed to list several important citations.