பொருள் : ಮನುಷ್ಯನ, ಸ್ಥಳದ, ವಸ್ತುವಿನ ಹೆಸರಿನ ಬದಲು ಅಥವಾ ನಿಜವಾದ ಹೆಸರಿನ ಜತೆ ಪ್ರೀತಿಯಿಂದ, ಹಾಸ್ಯಕ್ಕಾಗಿ, ಹೊಗಳಿಕೆ, ತೆಗಳಿಕೆಗಾಗಿ ಇಡುವ ಇನ್ನೊಂದು ಹೆಸರು
எடுத்துக்காட்டு :
ಕೃಷ್ಣನನ್ನು ಎಲ್ಲರೂ ಕಿಟ್ಟಿ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.
ஒத்த சொற்கள் : ಅಡ್ಡ ಹೆಸರು, ಅಡ್ಡ-ಹೆಸರು, ಉಪನಾಮ
பிற மொழிகளில் மொழிபெயர்ப்பு :