பொருள் : ವಿರೊಧವನ್ನು ವ್ಯಕ್ತಪಡಿಸುವ
எடுத்துக்காட்டு :
ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.
ஒத்த சொற்கள் : ತಡೆಯೊಡ್ಡು
பிற மொழிகளில் மொழிபெயர்ப்பு :
பொருள் : ಒಳ್ಳೆ ಕೆಲಸದಲ್ಲಿ ತೊಡಕನ್ನು ಉಂಟು ಮಾಡುವುದು
எடுத்துக்காட்டு :
ಅಡ್ಡಿ ಪಡಿಸುವುದೇ ಅವನ ಕೆಲಸ.
ஒத்த சொற்கள் : ಉಪದ್ರವ ಕೊಡು, ಕಿರಿಕಿರಿ ಮಾಡು, ತೊಡಕುಂಟುಮಾಡು
பிற மொழிகளில் மொழிபெயர்ப்பு :