பொருள் : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು
எடுத்துக்காட்டு :
ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.
ஒத்த சொற்கள் : ನಿಷೇಧಗೊಳಿಸು, ನಿಷೇಧಿಸು, ಪ್ರವೇಶವಿಲ್ಲದಂತೆ ಮಾಡು
பிற மொழிகளில் மொழிபெயர்ப்பு :
किसी काम आदि को जारी न रखने के लिए बोलना या उसे बंद कराना।
प्रधानाचार्य ने विद्यालय में बाहरी लोगों के प्रवेश पर रोक लगाई।பொருள் : ಯಾವುದಾದರು ಕಾರ್ಯವನ್ನು ಕೆಲವು ಸಮಯದವರೆಗೆ ಮಾಡದಂತೆ ಅಥವಾ ನಿಲ್ಲಿಸುವಂತೆ ಮಾಡುವ ಕ್ರಿಯೆ
எடுத்துக்காட்டு :
ವರನ ಕಡೆಯವರು ವರದಕ್ಷಿಣೆಯ ಕಾರಣವನ್ನು ಮುಂದಿಟ್ಟುಕೊಂಡು ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ.
ஒத்த சொற்கள் : ಅಡ್ಡಿಗೊಳಿಸು
பிற மொழிகளில் மொழிபெயர்ப்பு :
Act later than planned, scheduled, or required.
Don't delay your application to graduate school or else it won't be considered.பொருள் : ಯಾವುದಾದರು ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡುವುದು
எடுத்துக்காட்டு :
ಮಾದವನು ಎಲ್ಲಾ ಕೆಲಸಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ.
ஒத்த சொற்கள் : ಅಡಚಣೆ ಉಂಟುಮಾಡು, ಅಡಚಣೆ ಮಾಡು, ಅಡ್ಡಿ ಉಂಟುಮಾಡು, ತೊಂದರೆ ಉಂಟುಮಾಡು, ತೊಂದರೆ ಕೊಡು, ಹಸ್ತಕ್ಷೇಪ ಮಾಡು
பிற மொழிகளில் மொழிபெயர்ப்பு :
किसी काम को रोकने का कार्य करना।
माधव सब कामों में अड़ंगा लगाता है।Engage in delaying tactics or refuse to cooperate.
The President stonewalled when he realized the plot was being uncovered by a journalist.பொருள் : ಅಡ್ಡಿ ಅಥವಾ ಅಡಚಣೆಯನ್ನು ಮಾಡು
எடுத்துக்காட்டு :
ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.
ஒத்த சொற்கள் : ಅಡಚಣೆ ಮಾಡು, ತಡೆ, ನಿಲ್ಲಿಸು, ಮುಚ್ಚು
பிற மொழிகளில் மொழிபெயர்ப்பு :