பொருள் : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು
எடுத்துக்காட்டு :
ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.
ஒத்த சொற்கள் : ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವಿರೋಧ, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು
பிற மொழிகளில் மொழிபெயர்ப்பு :
பொருள் : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
எடுத்துக்காட்டு :
ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.
ஒத்த சொற்கள் : ರೇಗಿಸು, ಸಿಟ್ಟಿಗೆಬ್ಬಿಸು
பிற மொழிகளில் மொழிபெயர்ப்பு :
பொருள் : ಇನ್ನೊಬ್ಬರನ್ನು ಚುಡಾಯಿಸಿ, ದುಃಖ ಪಡುವಂತಹ ಮಾತುಗಳನ್ನು ಆಡುವ ಪ್ರಕ್ರಿಯೆ
எடுத்துக்காட்டு :
ಮೋಹನನ ಪರಿಸ್ಥಿತಿಯನ್ನು ನೋಡಿ ಶ್ಯಾಮನು ಹಾಸ್ಯ ಮಾಡಿದನು.
ஒத்த சொற்கள் : ಅಣಕವಾಡು, ಅಪಹಾಸ್ಯ ಮಾಡು, ವಿಡಂಬನೆ ಮಾಡು, ವ್ಯಂಖ್ಯ ಮಾಡು, ಹಾಸ್ಯ ಮಾಡು
பிற மொழிகளில் மொழிபெயர்ப்பு :
किसी को चिढ़ाने,दुखी करने,नीचा दिखाने आदि के लिए कोई बात कहना जो स्पष्ट शब्द में नहीं होने पर भी उक्त प्रकार का अभिप्राय प्रकट करती हो।
मोहन की कंजूसी पर श्याम ने व्यंग्य किया।