பொருள் : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು
எடுத்துக்காட்டு :
ಶ್ಯಾಮ ನನ್ನ ಒಡಹುಟ್ಟಿದ ಸೋದರ
ஒத்த சொற்கள் : ಅಗ್ರಜ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ
பிற மொழிகளில் மொழிபெயர்ப்பு :
A male with the same parents as someone else.
My brother still lives with our parents.பொருள் : ಮೊದಲು ಹುಟ್ಟಿದವನು
எடுத்துக்காட்டு :
ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.
ஒத்த சொற்கள் : ಅಗ್ರಜ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ
பிற மொழிகளில் மொழிபெயர்ப்பு :
An older brother.
big brotherபொருள் : ಕೃಷ್ಣ ದೊಡ್ಡ ಅಣ್ಣ ರೋಣಿಯ ಪುತ್ರ
எடுத்துக்காட்டு :
ಬಲರಾಮ ಶೇಷನಾಗನ ಅವತಾರ ಎಂದು ನಂಬಲಾಗುತ್ತದೆ.
ஒத்த சொற்கள் : ಅಚ್ಚುತ್ತಾಗ್ರಜ, ಏಕಕುಂಡಲ, ಕಾಮಪಾಲ, ಪ್ರಪಾಲಿ, ಪ್ರಿಯಮಧು, ಬಲದೇವ, ಬಲಭದ್ರ, ಬಲರಾಮ, ಮಧುಪ್ರಿಯ, ರೇವತೀರಮಣ, ರೇವತೀಶ, ರೋಹಿಣೀಸುತ, ವಜ್ರದೇಹ, ಶ್ರೀ ಕೃಷ್ಣನ ಅಣ್ಣ, ಸೌನಂದಿ
பிற மொழிகளில் மொழிபெயர்ப்பு :
कृष्ण के बड़े भाई जो रोहिणी के पुत्र थे।
बलराम शेषनाग के अवतार माने जाते हैं।Elder brother of Krishna. An incarnation of Vishnu.
balarama