பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅತಿಶಯೋಕ್ತಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅತಿಶಯೋಕ್ತಿ   ನಾಮಪದ

பொருள் : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ

எடுத்துக்காட்டு : ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.

ஒத்த சொற்கள் : ಅಲಂಕಾರ, ಒಂದು ಕಾವ್ಯಾಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು


பிற மொழிகளில் மொழிபெயர்ப்பு :

एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।

आदिकालीन कवियों की रचनाएँ अतिशयोक्ति अलंकार से भरी पड़ी हैं।
अतिशयोक्ति, अतिशयोक्ति अलंकार

Extravagant exaggeration.

exaggeration, hyperbole

பொருள் : ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು ಅಥವಾ ಇರುವುದಕ್ಕಿಂತ ಅತಿಯಾಗಿ ವೈಭವೀಕರಿಸಿ ಹೇಳುವುದು

எடுத்துக்காட்டு : ಅವರ ಭಾಷಣ ಅತಿಶಯೋಕ್ತಿಯಿಂದ ಕೂಡಿತ್ತು.

ஒத்த சொற்கள் : ಉತ್ಪ್ರೇಕ್ಷೆ


பிற மொழிகளில் மொழிபெயர்ப்பு :

बहुत बढ़ा-चढ़ाकर या अपनी ओर से बहुत-कुछ मिलाकर कही हुई बात।

उनका भाषण अतिशयोक्ति से पूर्ण था।
अतिरंजना, अतिशयोक्ति, अत्युक्ति, मिर्च मसाला

Making to seem more important than it really is.

exaggeration, magnification, overstatement

பொருள் : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

எடுத்துக்காட்டு : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

ஒத்த சொற்கள் : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು, ಸ್ತುತಿ


பிற மொழிகளில் மொழிபெயர்ப்பு :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

பொருள் : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ

எடுத்துக்காட்டு : ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.

ஒத்த சொற்கள் : ಅಧಿಕ, ಹೆಚ್ಚಾಗಿ

ಅತಿಶಯೋಕ್ತಿ   ಗುಣವಾಚಕ

பொருள் : ವಿಸ್ತಾರವಾಗಿ ಹೇಳಿರುವಂತಹ ಅಥವಾ ವರ್ಣನೆಯನ್ನು ಮಾಡುವಂತಹ

எடுத்துக்காட்டு : ನಿಮ್ಮ ಅತಿಶಯೋಕ್ತಿಯ ಮಾತಿನ ಮೇಲೆ ಯಾರು ವಿಶ್ವಾಸವನ್ನು ಇಡುತ್ತಾರೆ.

ஒத்த சொற்கள் : ಅತಿಶಯೋಕ್ತಿಯಾದ, ಅತಿಶಯೋಕ್ತಿಯಾದಂತ, ಅತಿಶಯೋಕ್ತಿಯಾದಂತಹ


பிற மொழிகளில் மொழிபெயர்ப்பு :

बढ़ा-चढ़ाकर कहा हुआ या वर्णन किया हुआ।

आपकी अतिशयोक्त बातों पर कौन विश्वास करेगा।
अतिरंजित, अतिशयोक्त

Represented as greater than is true or reasonable.

An exaggerated opinion of oneself.
exaggerated, overdone, overstated