பொருள் : ಸಂತೋಷ ಅಥವಾ ತೃಪ್ತಿಯನ್ನುಂಟು ಮಾಡದ
எடுத்துக்காட்டு :
ಅವನ ಅತೃಪ್ತಿಕರ ಕೆಲಸವನ್ನು ಗಮನಿಸಿದ ಮೇಲಧಿಕಾರಿಗಳು ಅವನನ್ನು ಕೆಲಸದಿಂದ ಕಿತ್ತೊಗೆಯುವ ನಿರ್ಧಾರ ಕೈಗೊಂಡರು.
ஒத்த சொற்கள் : ಅತೃಪ್ತಿಕರ, ಅತೃಪ್ತಿಕರವಾದ, ಅತೃಪ್ತಿಕರವಾದಂತ, ಸ್ವೀಕಾರಾರ್ಹವಲ್ಲದ, ಸ್ವೀಕಾರಾರ್ಹವಲ್ಲದಂತ, ಸ್ವೀಕಾರಾರ್ಹವಲ್ಲದಂತಹ
பிற மொழிகளில் மொழிபெயர்ப்பு :
Not giving satisfaction.
Shops should take back unsatisfactory goods.