பொருள் : ಯಾವುದೇ ವಸ್ತು ಸಂಗತಿಯು ಒಬ್ಬರ ಒಡೆತನಕ್ಕೆ ಒಳಪಟ್ಟಿರುವುದು
எடுத்துக்காட்டு :
ಮೊದಲು ಭಾರತವು ಬ್ರಿಟೀಷರ ಅಧಿಪತ್ಯಕ್ಕೆ ಒಳಪಟ್ಟಿತ್ತು.
ஒத்த சொற்கள் : ಅಧಿಪತ್ಯ, ಒಡೆತನ, ಸ್ವಾಮ್ಯ
பிற மொழிகளில் மொழிபெயர்ப்பு :
अधिपति होने की अवस्था या भाव।
पहले भारत पर विदेशियों का आधिपत्य था।பொருள் : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
எடுத்துக்காட்டு :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
ஒத்த சொற்கள் : ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ
பிற மொழிகளில் மொழிபெயர்ப்பு :
A power to affect persons or events especially power based on prestige etc.
Used her parents' influence to get the job.பொருள் : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
எடுத்துக்காட்டு :
ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
ஒத்த சொற்கள் : ಆಜ್ಞೆ, ಕಾನೂನು, ಪ್ರಭುತ್ವ
பிற மொழிகளில் மொழிபெயர்ப்பு :
The power or right to give orders or make decisions.
He has the authority to issue warrants.பொருள் : ಅಧಿಕಾರ ಹೊಂದುವ ಸ್ಥಿತಿ, ಗುಣ ಅಥವಾ ಭಾವನೆ
எடுத்துக்காட்டு :
ಯಾರೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ.
பிற மொழிகளில் மொழிபெயர்ப்பு :
பொருள் : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು
எடுத்துக்காட்டு :
ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
பிற மொழிகளில் மொழிபெயர்ப்பு :
The power or right to give orders or make decisions.
He has the authority to issue warrants.பொருள் : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
எடுத்துக்காட்டு :
ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
பிற மொழிகளில் மொழிபெயர்ப்பு :
பொருள் : ಸರ್ಕಾರದ ಆಡಳಿತವನ್ನು ನಡೆಸುವುದು
எடுத்துக்காட்டு :
ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
ஒத்த சொற்கள் : ಆದೇಶ, ಆಳ್ವಿಕೆ, ಪ್ರಭುತ್ವ
பிற மொழிகளில் மொழிபெயர்ப்பு :
राज्य के कार्यों का प्रबंध और संचालन।
आजकल देश का शासन भ्रष्टाचारियों के हाथ में है।பொருள் : ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ
எடுத்துக்காட்டு :
ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.
ஒத்த சொற்கள் : ಅಧಿಕಾರದ, ಅಧಿಕಾರವಿರು, ಅಧಿಕಾರವಿರುವಂತ, ಅಧಿಕಾರವಿರುವಂತಹ, ಸಾಮರ್ಥ್ಯ, ಸಾಮರ್ಥ್ಯದ, ಸಾಮರ್ಥ್ಯವಿರುವ, ಸಾಮರ್ಥ್ಯವಿರುವಂತ, ಸಾಮರ್ಥ್ಯವಿರುವಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ
எடுத்துக்காட்டு :
ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
ஒத்த சொற்கள் : ಅಧಿಕಾರ ಪಡೆದ, ಹಕ್ಕು, ಹಕ್ಕುದಾರ
பிற மொழிகளில் மொழிபெயர்ப்பு :
जिसे अधिकार दिया गया हो या जिसे कुछ करने या पाने का अधिकार हो।
दादी की वसीयत के अनुसार राम भी इस घर में रहने का अधिकारी है।Having authority or ascendancy or influence.
An important official.