பொருள் : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ
எடுத்துக்காட்டு :
ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.
ஒத்த சொற்கள் : ಅಪ್ಪಣೆ, ವಾರೆಂಟು
பிற மொழிகளில் மொழிபெயர்ப்பு :
वह आज्ञापत्र जिसमें किसी को कोई कार्य करने की आज्ञा या स्वत्व दिया गया हो।
बिना अनुज्ञापत्र के पुलिस किसी को गिरफ्तार नहीं कर सकती।A writ from a court commanding police to perform specified acts.
warrantபொருள் : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ
எடுத்துக்காட்டு :
ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು
ஒத்த சொற்கள் : ಅನುಮತಿ, ಅಪ್ಪಣೆ ಚೀಟಿ, ಪರವಾನಗಿ, ಪರವಾನೆ, ಪರ್ಮಿಟ್ಟು
பிற மொழிகளில் மொழிபெயர்ப்பு :
कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।
महेश को गाड़ी चलाने का लाइसेंस मिल गया है।பொருள் : ಯಾರೋ ಒಬ್ಬರ ಸ್ಥಿರವಾದ ಸಂಪತ್ತು ಅಥವಾ ಭೂಮಿಯನ್ನು ಅನುಭವಿಸುತ್ತಿದ್ದು ಅದರ ಪತ್ರ ಮಾಲೀಕನಿಂದ ವ್ಯಕ್ತಿ ಅಥವಾ ಗುತ್ತಿಗೆದಾರನಿಗೆ ದೊರೆಯುವುದು
எடுத்துக்காட்டு :
ಗ್ರಾಮದ ಹಿರಿಯರು ಹಳ್ಳಿಯ ಎಲ್ಲಾ ಅಧಿಕಾರ ಪತ್ರವನ್ನು ತನ್ನ ಹತ್ತಿರದ ಸಂಬಂಧಿಗಳಿಗೆ ನೀಡಿದರು.
ஒத்த சொற்கள் : ತ್ರಾಮಪಟ್ಟ
பிற மொழிகளில் மொழிபெயர்ப்பு :
The right to hold property. Part of an ancient hierarchical system of holding lands.
land tenure, tenureபொருள் : ಯಾರೋ ಒಬ್ಬರು ಯಾವುದೇ ಕೆಲಸ ಮಾಡಲು ನೀಡಿರುವ ಸ್ವಾತಂತ್ರ್ಯದ ಪತ್ರ
எடுத்துக்காட்டு :
ನೀವು ನಿಮ್ಮ ಅಧಿಕಾರ ಪತ್ರವನ್ನು ನನಗೆ ತೋರಿಸುವಿರ.
பிற மொழிகளில் மொழிபெயர்ப்பு :
वह पत्र जिसके अनुसार किसी को कोई कार्य करने का स्वत्व प्राप्त हो।
क्या आप मुझे अपना अधिकारपत्र दिखा सकते हैं?