பொருள் : ಅಧಿಕಾರದ ಬಲದಿಂದ ಅಥವಾ ಗರ್ವದಿಂದ ಏನನ್ನಾದರೂ ಹೇಳುವುದು
எடுத்துக்காட்டு :
ಮೇಲಾಧಿಕಾರಿಗಳು ಅಧಿಕಾರಯುತವಾಗಿ ಈ ಕೆಲಸ ಮಾಡಲೇಬೇಕೆಂದು ಹೇಳಿದ್ದಾರೆ.
ஒத்த சொற்கள் : ಅಧಿಕಾರಯುತವಾಗಿ, ಆಧಿಕಾರಿಕವಾಗಿ
பிற மொழிகளில் மொழிபெயர்ப்பு :
अधिकार के साथ।
मैं अधिकारपूर्वक कहता हूँ कि आपको यह काम करना ही पड़ेगा।