பொருள் : ಶಾಸನ ಪದ್ಧತಿಯಂತೆ ದೇಶದ ವಾಸ್ತವಿಕ ಶಾಸನ, ರಾಜ ಅಥವಾ ಚುನಾಯಿತ ಪ್ರತಿನಿಥಿಗಳ ಕೈಯಲ್ಲಿ ಇರದೆ ದೊಡ್ಡ-ದೊಡ್ಡ ರಾಜ್ಯದ ಕಾರ್ಯಕರ್ತರುಗಳ ಕೈಯಲ್ಲಿ ಇರುತ್ತದೆ
எடுத்துக்காட்டு :
ನೌಕರಶಾಹಿಯಿಂದಾಗಿ ಸಮಾಜದ ವಿಕಾಸವು ನಿಂತು ಹೋಗುತ್ತದೆ.
ஒத்த சொற்கள் : ನೌಕರಶಾಹಿ
பிற மொழிகளில் மொழிபெயர்ப்பு :
वह शासन पद्धति जिसमें देश का वास्तविक शासन, राजा या निर्वाचित प्रतिनिधियों के हाथ में न होकर बड़े-बड़े राज्य कर्मचारियों के हाथ में रहते हैं।
नौकरशाही से समाज का विकास रुक जाता है।