பொருள் : ಅಧಿಕಾರಯುತ್ತತೆಗೆ ಸಂಬಂಧಿಸಿದ
எடுத்துக்காட்டு :
ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.
ஒத்த சொற்கள் : ಅಧಿಕೃತ, ಅಧಿಕೃತವಾದಂತ, ಅಧಿಕೃತವಾದಂತಹ
பொருள் : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
எடுத்துக்காட்டு :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
ஒத்த சொற்கள் : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ
எடுத்துக்காட்டு :
ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.
ஒத்த சொற்கள் : ಅಧಿಕೃತ, ಅಧಿಕೃತವಾದಂತ, ಅಧಿಕೃತವಾದಂತಹ
பிற மொழிகளில் மொழிபெயர்ப்பு :
பொருள் : ಅಧಿಕಾರಯುತ್ತತೆಗೆ ಸಂಬಂಧಿಸಿದ
எடுத்துக்காட்டு :
ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.
ஒத்த சொற்கள் : ಅಧಿಕೃತ, ಅಧಿಕೃತವಾದಂತ, ಅಧಿಕೃತವಾದಂತಹ
பிற மொழிகளில் மொழிபெயர்ப்பு :
Of or relating to or resembling a bureaucrat or bureaucracy.
His bureaucratic behavior annoyed his colleagues.