உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದೇ ವಿಷಯವನ್ನು ಆಳವಾಗಿ ತಿಳಿಯಲು ಆಯಾ ವಿಷಯದಲ್ಲಿ ಹೆಚ್ಚಿನ ಓದಿಗೆ ತೆರೆದುಕೊಳ್ಳುವುದು
எடுத்துக்காட்டு : ಅವನು ಸಂಸ್ಕೃತವನ್ನು ಅಧ್ಯಯನ ಮಾಡಲು ಕಾಶಿಗೆ ಹೋದನು.
ஒத்த சொற்கள் : ಜ್ಞಾನಾರ್ಜನೆ
பிற மொழிகளில் மொழிபெயர்ப்பு :हिन्दी English
किसी विषय के सब अंगों या गूढ़ तत्वों का ज्ञान प्राप्त करने के लिए उसे देखने, समझने या पढ़ने की क्रिया।
Applying the mind to learning and understanding a subject (especially by reading).
பொருள் : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ
எடுத்துக்காட்டு : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.
ஒத்த சொற்கள் : ಅಧ್ಯಾಯ, ಅಭ್ಯಾಸ, ಓದುವುದು, ಪರಿಚ್ಛೇದ, ಪಾಠ
பிற மொழிகளில் மொழிபெயர்ப்பு :हिन्दी
नियम या विधिपूर्वक धर्मग्रंथ पढ़ने की क्रिया या भाव।
நிறுவு