பொருள் : ಓದು ಬರಹ ಬಾರದ ಅವಸ್ಥೆ ಅಥವಾ ಭಾವ
எடுத்துக்காட்டு :
ಅನಕ್ಷರತೆಯನ್ನು ದೂರ ಮಾಡಿ ನಾಗರೀಕರನ್ನು ಶಿಕ್ಷಿತರನ್ನಾಗಿ ಮಾಡುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.
ஒத்த சொற்கள் : ಅಶಿಕ್ಷಿತತ
பிற மொழிகளில் மொழிபெயர்ப்பு :
अनपढ़ होने की अवस्था या भाव।
अनपढ़ता दूर करके नागरिकों को शिक्षित करने के लिए हमें और अधिक कारगर कदम उठाने होंगे।பொருள் : ಶಿಕ್ಷಣದ ಅಭಾವ
எடுத்துக்காட்டு :
ಅಶಿಕ್ಷಣವನ್ನು ದೂರ ಮಾಡುವುದಕ್ಕಾಗಿ ನಾನು ಸರ್ಕಾರದೊಂದಿಗೆ ಕೈ ಜೋಡಿಸ ಬೇಕು.
ஒத்த சொற்கள் : ಅಶಿಕ್ಷಣ
பிற மொழிகளில் மொழிபெயர்ப்பு :
பொருள் : ನಿರಕ್ಷರತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
எடுத்துக்காட்டு :
ಅನಕ್ಷರತೆಯು ಸಮಾಜದ ಪ್ರಗತಿಗೆ ಬಾಧಕವಾಗಿದೆ.
ஒத்த சொற்கள் : ನಿರಕ್ಷರತೆ
பிற மொழிகளில் மொழிபெயர்ப்பு :