பொருள் : ಯಾವುದೋ ಒಂದು ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲಂತಹ
எடுத்துக்காட்டு :
ಅನಿರ್ಧಾರಿತ ವಿಷಯದ ಬಗೆಗೆ ವಾದ ಮಾಡುವುದನ್ನು ನಿಲ್ಲಿಸುವುದು ಒಲಿತು.
ஒத்த சொற்கள் : ಅನಿರ್ಧಾರಿತವಾದ, ಅನಿರ್ಧಾರಿತವಾದಂತ, ನಿರ್ಧಾರಿಸದ, ನಿರ್ಧಾರಿಸದಂತ, ನಿರ್ಧಾರಿಸದಂತಹ
பிற மொழிகளில் மொழிபெயர்ப்பு :
பொருள் : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
எடுத்துக்காட்டு :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
ஒத்த சொற்கள் : ಅನಿರ್ಣಿತ, ಅನಿರ್ದಿಷ್ಟ, ಅನಿಶ್ಚಿತ, ಸಂದಿಗ್ದ
பிற மொழிகளில் மொழிபெயர்ப்பு :
जो निर्धारित न हो।
बंद के कारण सारी गाड़ियाँ अनिर्धारित समय पर चल रही हैं।