பொருள் : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು
எடுத்துக்காட்டு :
ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.
ஒத்த சொற்கள் : ಅನುಕೂಲಕರವಾದ, ಅನುಕೂಲಕರವಾದಂತಹ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ, ಸೌಕರ್ಯವುಳ್ಳಂತಹ
பிற மொழிகளில் மொழிபெயர்ப்பு :
பொருள் : ಒಬ್ಬರ ಸ್ವಭಾವಕ್ಕೆ ಹಿಡಿಸುವಂತಿರುವ ಅಥವಾ ಹಿತಕರವಾಗಿರುವ
எடுத்துக்காட்டு :
ಇಲ್ಲಿ ಅನುಕೂಲಕರವಾದ ವಾತವರಣವಿದೆ.
ஒத்த சொற்கள் : ಅನುಕೂಲಕರ, ಅನುಕೂಲಕರವಾದ, ಅನುಕೂಲಕರವಾದಂತಹ
பிற மொழிகளில் மொழிபெயர்ப்பு :