பொருள் : ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಆ ಕೆಲಸದ ಬಗೆಗೆ ಇರುವ ಹೆಚ್ಚಿನ ತಿಳುವಳಿಕೆ
எடுத்துக்காட்டு :
ಈ ಕೆಲಸಕ್ಕೆ ಒಬ್ಬ ನುರಿತ ಅನುಭವಿ ವ್ಯಕ್ತಿಯ ಅಗತ್ಯವಿದೆ.
ஒத்த சொற்கள் : ಅನುಭವಿ, ಅನುಭವಿಯಾದ, ಅನುಭವಿಯಾದಂತ, ನುರಿತ, ನುರಿತಂತ, ನುರಿತಂತಹ
பிற மொழிகளில் மொழிபெயர்ப்பு :
Having experience. Having knowledge or skill from observation or participation.
experienced, experientபொருள் : ಯಾರೋ ಒಬ್ಬರಿಗೆ ಅನುಭವವನ್ನು ಗ್ರಹಿಸುವ ಶಕ್ತಿ ಇರುವ
எடுத்துக்காட்டு :
ಶ್ಯಾಮ್ ಮಗುವಿನಿಂದ ಅನುಭವಿ.
ஒத்த சொற்கள் : ಅನುಭವಿ, ಅನುಭವಿಯಾದ, ಅನುಭವಿಯಾದಂತ
பிற மொழிகளில் மொழிபெயர்ப்பு :