பொருள் : ಯಾವುದೇ ಮಾತು ಅಥವಾ ಸಂಗತಿಯಿಂದ ಮನಸ್ಸಂತೋಷಗೊಂಡು ಅದನ್ನು ವ್ಯಕ್ತಪಡಿಸುವ ರೀತಿ
எடுத்துக்காட்டு :
ಅವನ ಭಾಷಣ ಕೇಳಿ ಎಲ್ಲರೂ ವ್ಹಾವ್ ವ್ಹಾವ್ ಎಂದು ಉದ್ಗಾರತೆಗೆದರು.
ஒத்த சொற்கள் : ಉದ್ಗಾರ
பிற மொழிகளில் மொழிபெயர்ப்பு :
Enthusiastic approval.
The book met with modest acclaim.பொருள் : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು
எடுத்துக்காட்டு :
ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
ஒத்த சொற்கள் : ಒಪ್ಪಿಗೆ, ಸಮ್ಮತಿ
பிற மொழிகளில் மொழிபெயர்ப்பு :
The act of providing approval and support.
His vigorous backing of the conservatives got him in trouble with progressives.