பொருள் : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
எடுத்துக்காட்டு :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
ஒத்த சொற்கள் : ಬೆನ್ನ ಹಿಂದೆ, ಹಿಂದೆ-ಹಿಂದೆ, ಹಿಂಬಾಲಿಸಿ
பிற மொழிகளில் மொழிபெயர்ப்பு :
In or to or toward the rear.
He followed behind.பொருள் : ಯಾವುದೋ ಒಂದು ಆಗುವುದು ಅಥವಾ ಆಗಿರುವುದರ ಅನುಸಾರವಾಗಿ ಅಥವಾ ಮೊದಲಿನಂತೆ ನಡೆಯುವವ
எடுத்துக்காட்டு :
ಗುರುಗಳ ಆದೇಶಗಳನ್ನು ಅನುಸರಿಸಿ ನಡೆಯಬೇಕು.
ஒத்த சொற்கள் : ಅದರ ಪ್ರಕಾರ
பிற மொழிகளில் மொழிபெயர்ப்பு :