பொருள் : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು
எடுத்துக்காட்டு :
ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.
ஒத்த சொற்கள் : ಅನುಗುಣವಾಗಿ, ತಕ್ಕಂತೆ, ಹಾಗೆ
பிற மொழிகளில் மொழிபெயர்ப்பு :
பொருள் : ಒಂದಾದನಂತರ_ಒಂದರಂತೆ ನಡೆಯುವ ಪ್ರಕ್ರಿಯೆ ಅಥವಾ ಒಂದು ಹೆಜ್ಜೆಯನ್ನು ಇನ್ನೊಂದು ಹೆಜ್ಜೆಯು ಅನುಸರಿಸುವುದು
எடுத்துக்காட்டு :
ಅವನು ತನ್ನ ಹಿಂದಿನರಂತೆ ಅನುಸಾರವಾಗಿ ಕೆಲಸ ಕಾರ್ಯಗಳನ್ನು ಮಾಡಿದನು.
பிற மொழிகளில் மொழிபெயர்ப்பு :