பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಪಜಯವಾಗು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅಪಜಯವಾಗು   ಕ್ರಿಯಾಪದ

பொருள் : ಸಂಪೂರ್ಣವಾಗಿ ಸಫಲತೆ ಕಾಣದೆ ಇರುವ ಅಥವಾ ಪಥನವಾಗುವ ಪ್ರಕ್ರಿಯೆ

எடுத்துக்காட்டு : ನಿಮ್ಮ ಕಾರಣದಿಂದ ನನ್ನ ಯೋಜನೆ ಅಸಫಲವಾಯಿತು.

ஒத்த சொற்கள் : ಅಸಫಲವಾಗು, ಅಸಿದ್ಧಿಯಾಗು, ತೇರ್ಗಡೆಯಾಗದ, ನಿಷ್ಫಲವಾಗು


பிற மொழிகளில் மொழிபெயர்ப்பு :

* पूर्णरूप से सफल न होना या पतन होना।

आपके कारण मेरी योजना असफल हुई।
असफल होना, खटाई में पड़ना, ढहना, ध्वस्त होना, फेल होना, फ्लाप होना

Break down, literally or metaphorically.

The wall collapsed.
The business collapsed.
The dam broke.
The roof collapsed.
The wall gave in.
The roof finally gave under the weight of the ice.
break, cave in, collapse, fall in, founder, give, give way

பொருள் : ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ

எடுத்துக்காட்டு : ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.

ஒத்த சொற்கள் : ಅಪಜಯ ಹೊಂದು, ಅಪಜಯ-ಹೊಂದು, ಅಪಜಯಹೊಂದು, ಅಯಶಸ್ವಿಯಾಗು, ಅಸಫಲಗೊಳ್ಳು, ಅಸಫಲವಾಗು, ಜಯ ವಿಹೀನವಾಗು, ಜಯ ಹೀನವಾಗು, ಜಯ-ವಿಹೀನವಾಗು, ಜಯ-ಹೀನವಾಗು, ಜಯವಿಹೀನವಾಗು, ಜಯಹೀನವಾಗು, ಪರಾಜಯಗೊಳ್ಳು, ಪರಾಜಯವಾಗು, ಯಶ ವಿಹೀನವಾಗು, ಯಶ ಹೀನವಾಗು, ಯಶ-ವಿಹೀನವಾಗು, ಯಶ-ಹೀನವಾಗು, ಯಶವಿಹೀನವಾಗು, ಯಶಹೀನವಾಗು, ವಿಫಲಗೊಳ್ಳು, ವಿಫಲವಾಗು, ವೈಫಲ್ಯ ಹೊಂದು, ವೈಫಲ್ಯ-ಹೊಂದು, ವೈಫಲ್ಯಹೊಂದು, ಸಾಫಲ್ಯ ವಿಹೀನವಾಗು, ಸಾಫಲ್ಯ ಹೀನವಾಗು, ಸಾಫಲ್ಯ-ವಿಹೀನವಾಗು, ಸಾಫಲ್ಯ-ಹೀನವಾಗು, ಸಾಫಲ್ಯವಿಹೀನವಾಗು, ಸಾಫಲ್ಯಹೀನವಾಗು, ಸೋಲಾಗು, ಸೋಲಿಗೆ ತುತ್ತಾಗು, ಸೋಲು, ಸೋಲು ಕಾಣು, ಸೋಲು-ಕಾಣು, ಸೋಲುಕಾಣು, ಸೋಲುಗಾಣು, ಸೋಲುಣ್ಣು


பிற மொழிகளில் மொழிபெயர்ப்பு :

प्रयत्न में विफल होना।

मैं जिंदगी से हार गया।
असफल होना, नाकाम होना, विफल होना, हारना

Be unsuccessful.

Where do today's public schools fail?.
The attempt to rescue the hostages failed miserably.
fail, go wrong, miscarry