பொருள் : ಯಾವುದೇ ಮಾತು ಮತ್ತು ಕ್ರಿಯೆಯಿಂದ ಇನ್ನೊಬ್ಬರ ಘನತೆ ಅಥವಾ ಆತ್ಮಗೌರವಕ್ಕೆ ಕುಂದು ತರುವುದು
எடுத்துக்காட்டு :
ಅವನನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ.
ஒத்த சொற்கள் : ಅವಮಾನಿಸು, ಮಾನ ತೆಗೆ
பிற மொழிகளில் மொழிபெயர்ப்பு :
ऐसी बात या काम करना जिससे किसी का मान या प्रतिष्ठा कम हो।
उसने मुझे सब के सामने अपमानित किया।பொருள் : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.
ஒத்த சொற்கள் : ಅಪಮಾನಿಸು, ಅವಮಾನ ಮಾಡು, ಅವಮಾನಿಸು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು
எடுத்துக்காட்டு :
ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.
ஒத்த சொற்கள் : ಅಲ್ಲಗಳೆ, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು
பிற மொழிகளில் மொழிபெயர்ப்பு :
किसी को उसकी विफलता पर चिढ़ाना या लज्जित करना।
बच्चे अपने हारे हुए साथियों को अँगूठा दिखा रहे हैं।