பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಪರಾಧ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅಪರಾಧ   ನಾಮಪದ

பொருள் : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

எடுத்துக்காட்டு : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

ஒத்த சொற்கள் : ಅಕ್ರಮ, ಅಧರ್ಮ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


பிற மொழிகளில் மொழிபெயர்ப்பு :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

பொருள் : ಯಾರದೋ ವಿಷಯದಲ್ಲಿ ಇಂಥ ಅನುಚಿತವಾದ ದಂಡನೀಯವಾದ ಅಥವಾ ನಿಯಮಕ್ಕೆ ವಿರುದ್ಧವಾಗಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ

எடுத்துக்காட்டு : ಸಂಗೊಳ್ಳಿರಾಯನನ್ನು ಭ್ರಷ್ಟಾಚಾರದ ಆರೋಪದಿಂದ ಅವನನ್ನು ಗಲ್ಲಿಗೇರಿಸಿದರು.

ஒத்த சொற்கள் : ಆರೋಪ, ಇಲ್ಲದುದನ್ನು ಹೊರಿಸಿ ಹೇಳುವುದು, ದೋಷಾರೋಪ


பிற மொழிகளில் மொழிபெயர்ப்பு :

किसी के विषय में यह कहने की क्रिया कि अमुक ने अनुचित, दंडनीय या नियम-विरुद्ध कार्य किया है।

भ्रष्टाचार के आरोप में उसे निलंबित किया गया है।
अभियोग, आक्षेप, आरोप, आरोपण, इलज़ाम, इलजाम, इल्ज़ाम, इल्जाम

Statements affirming or denying certain matters of fact that you are prepared to prove.

allegation, allegement

பொருள் : ಯಾವುದೇ ಕೆಲಸವನ್ನು ವಿಧಿ ಅಥವಾ ವಿಧಾನದ ವಿರುದ್ಧವಾಗಿ ಮಾಡಿದರೆ (ಮತ್ತು) ಅದಕ್ಕಾಗಿ ಅವರಿಗೆ ಶಿಕ್ಷೆ ಆಗಬಹುದು

எடுத்துக்காட்டு : ಬಾಲಕಬಾಲಕಿಯರಿಂದ ಕೆಲಸ ಮಾಡಿಸುವುದು ಅಪರಾಧ

ஒத்த சொற்கள் : ಕ್ರೈಂ, ತಪ್ಪು, ದೋಷ, ಪಾಪ, ಬಾಲಾಪರಾಧ


பிற மொழிகளில் மொழிபெயர்ப்பு :

कोई ऐसा काम जो किसी विधि या विधान के विरुद्ध हो और जिसके लिए कर्ता को दंड मिल सकता हो।

बाल श्रमिक से काम कराना एक अपराध है।
अपराध, आगस, आश्रव, इल्लत, कसूर, क़ुसूर, कुसूर, क्राइम, गुनाह, गुनाहगारी, जरायम, जुर्म, दोष, पाष्मा

பொருள் : ಆ ಕಾರ್ಯ ನಿರ್ಲಕ್ಷ್ಯ ಅಥವಾ ತಪ್ಪಿನ ವಿಚಾರದ ಕಾರಣದಿಂದ ಆಗುತ್ತದೆ

எடுத்துக்காட்டு : ನಿನಗೆ ಈ ಅಪರಾಧಕ್ಕೆ ಶಿಕ್ಷೆ ಅವಶ್ಯಕವಾಗಿ ಸಿಗುತ್ತದೆರಾಮನು ಅವನ ತಂದೆಯ ಹತ್ತಿರ ಅವನ ತಪ್ಪಿಗಾಗಿ ಕ್ಷಮೆಯನ್ನು ಯಾಚಿಸಿದನು.

ஒத்த சொற்கள் : ಅಗೌರವ, ಅಪಚಾರ, ತಪ್ಪು, ನ್ಯೂನತೆ, ಭ್ರಾಂತಿ, ವಿರುದ್ಧವಾದ ಆಚರಣೆ


பிற மொழிகளில் மொழிபெயர்ப்பு :

वह कार्य जो लापरवाही या ग़लत विचार के कारण होता है।

रमा ने अपने पिता से अपनी भूल की क्षमा माँगी।
अनुबंध, अनुबन्ध, अपचार, अपराध, अशुद्धि, कज, कारस्तानी, कारिस्तानी, कुसूर, खता, ख़ता, गलती, ग़लती, चूक, त्रुटि, नागा, नुक़्स, नुक्स, भूल, विपर्यय

A wrong action attributable to bad judgment or ignorance or inattention.

He made a bad mistake.
She was quick to point out my errors.
I could understand his English in spite of his grammatical faults.
error, fault, mistake

ಅಪರಾಧ   ಗುಣವಾಚಕ

பொருள் : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವಂತಹ

எடுத்துக்காட்டு : ಅವನ ಮೇಲೆ ಹೊರಿಸಿದ ಆರೋಪ ಸುಳ್ಳಾಗಿತ್ತು.

ஒத்த சொற்கள் : ಆರೋಪ


பிற மொழிகளில் மொழிபெயர்ப்பு :

वह जिसका अधिरोप किया गया हो (अपराध)।

उस पर अधिरोपित अपराध झूठा था।
अधिरोपित