பொருள் : ಯಾವುದನ್ನು ಅಳತೆ ಮಾಡಲಾಗಿಲ್ಲವೋ ಅಥವಾ ಅಳೆಯಲು ಸಾಧ್ಯವಿಲ್ಲವೋ
எடுத்துக்காட்டு :
ಸೃಷ್ಟಿಯು ಅಪರಿಮಿತವಾದ ಸಂಪತ್ತಿನ ಗಣಿಯಾಗಿದೆ.
ஒத்த சொற்கள் : ಅಪರಿಮಿತವಾದ, ಅಪರಿಮಿತವಾದಂತ, ಅಪರಿಮಿತವಾದಂತಹ
பிற மொழிகளில் மொழிபெயர்ப்பு :
Impossible to measure.
Unmeasurable reaches of outer space.