பொருள் : ಒಳ್ಳೆಯದಲ್ಲದ ಸುದ್ಧಿ ಅಥವಾ ಸಮಾಚಾರ
எடுத்துக்காட்டு :
ನನ್ನ ಸ್ನೇಹಿತನ ತಂದೆ ಸಾವನ್ನಪ್ಪಿದ ಕೆಟ್ಟಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.
ஒத்த சொற்கள் : ಅಶುಭ ಸಮಾಚಾರ, ಕೆಟ್ಟಸುದ್ದಿ
பிற மொழிகளில் மொழிபெயர்ப்பு :
वह समाचार जो शुभ न हो या बुरा हो।
बेटे की मृत्यु का अशुभ समाचार सुनते ही वह अचेत हो गया।பொருள் : ಆ ಶಕುನ ಅಶುಭದ ಪರಿಚಯವನ್ನು ಮಾಡಿಕೊಡುತ್ತದೆ
எடுத்துக்காட்டு :
ಪೂಜೆಯ ವೇಳೆಯಲ್ಲಿ ಅರಿಸಿನ-ಕುಂಕುಮ ಬಿದ್ದು ಚೆಲ್ಲಿಹೋದರೆ ಅದನ್ನು ಅಶುಭವೆಂದು ನಂಬಲಾಗುತ್ತದೆ.
ஒத்த சொற்கள் : ಅಶುಭ ಶಕುನ
பிற மொழிகளில் மொழிபெயர்ப்பு :