பொருள் : ಕಿತ್ತುಕೊಳ್ಳುವ, ಲೋಟಿಮಾಡುವ ಅಥವಾ ಅನುಚಿತ ರೂಪದಲ್ಲಿ ಬಲವಂತವಾಗಿ ಕಸಿಯುವ ಕ್ರಿಯೆ
எடுத்துக்காட்டு :
ರಾವಣ ಸೀತೆಯನ್ನು ಅಪಹರಣ ಮಾಡಿದನು
ஒத்த சொற்கள் : ಅಪಹರಿಸು, ಕದ್ದು, ಹರಣ, ಹಾರಿಸಿಕೊಂಡು ಹೋಗುವುದು, ಹೊತ್ತುಕೊಂಡು ಹೋಗುವುದು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರು ನೀಡಿದ ಹಣವನ್ನು ತನ್ನ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುವ ಕ್ರಿಯೆ
எடுத்துக்காட்டு :
ಮಲಹೋತ್ರ ಅವನ ಮೇಲೆ ಹತ್ತು ಲಕ್ಷ ಅಪಹರಣ ಮಾಡಿರುವ ಆರೋಪವಿದೆ.
ஒத்த சொற்கள் : ದೋಚಿರುವ, ಧಾನಪಹರಣ, ನುಂಗಿರುವ
பிற மொழிகளில் மொழிபெயர்ப்பு :
किसी दूसरे के सौंपे हुए धन को हज़म कर जाने की क्रिया।
मलहोत्रा पर दस लाख रुपये गबन करने का आरोप है।The fraudulent appropriation of funds or property entrusted to your care but actually owned by someone else.
defalcation, embezzlement, misapplication, misappropriation, peculationபொருள் : ಕಳ್ಳತನ ಮಾಡುವ ಅಥವಾ ಕದಿಯುವಂತಹ
எடுத்துக்காட்டு :
ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.
ஒத்த சொற்கள் : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ ಮಾಡುವಂತ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ
பிற மொழிகளில் மொழிபெயர்ப்பு :