பொருள் : ಅಪಹರಿಸಲ್ಪಟ್ಟಂತಹ
எடுத்துக்காட்டு :
ಅಪಹರಿಸಲ್ಪಟ್ಟ ಹಣವನ್ನು ಅವನು ಗುಂಡಿ ತೋಡಿ ಅದರಲ್ಲಿ ಇಟ್ಟನು.
ஒத்த சொற்கள் : ಅಪಹರಿಸಲ್ಪಟ್ಟ, ಅಪಹರಿಸಲ್ಪಟ್ಟಂತಹ, ಕಳುವಾದ, ಕಳುವಾದಂತ, ಕಳುವಾದಂತಹ
பிற மொழிகளில் மொழிபெயர்ப்பு :
பொருள் : ಕಳ್ಳತನ ಮಾಡಿದಂತಹ
எடுத்துக்காட்டு :
ಕಳ್ಳನು ಅಪಹರಿಸಲ್ಪಟ್ಟಂತಹ ಹಣದ ಜೊತೆಯಲ್ಲಿ ತಪ್ಪಿಸಿಕೊಂಡನು.
ஒத்த சொற்கள் : ಅಪಹರಿಸಲ್ಪಟ್ಟ, ಅಪಹರಿಸಲ್ಪಟ್ಟಂತಹ, ಕಳುವಾದ, ಕಳುವಾದಂತ, ಕಳುವಾದಂತಹ, ಕಳ್ಳತನ ಮಾಡಲ್ಪಟ್ಟ, ಕಳ್ಳತನ ಮಾಡಲ್ಪಟ್ಟಂತ, ಕಳ್ಳತನ ಮಾಡಲ್ಪಟ್ಟಂತಹ, ಕಳ್ಳತನ ಮಾಡಿದ, ಕಳ್ಳತನ ಮಾಡಿದಂತ, ಕಳ್ಳತನ ಮಾಡಿದಂತಹ
பிற மொழிகளில் மொழிபெயர்ப்பு :