பொருள் : ಅನ್ಯರಿಗೆ ಕೆಡುಕು ಮಾಡುವಿಕೆ
எடுத்துக்காட்டு :
ನನಗೆ ಅವನು ಅಪಾಯಕಾರಿ ಮನುಷ್ಯ ಎಂದು ನಾನು ಅವನಿಂದ ಮೋಸಹೋದ ಮೇಲೆಯೇ ತಿಳಿದದ್ದು.
ஒத்த சொற்கள் : ಅನಿಷ್ಠಕಾರಿ, ಅನಿಷ್ಠಕಾರಿಯಾದ, ಅನಿಷ್ಠಕಾರಿಯಾದಂತ, ಅನಿಷ್ಠಕಾರಿಯಾದಂತಹ, ಅಪಕಾರ ಕರ್ತೃ, ಅಪಕಾರ ಕರ್ತೃವಾದ, ಅಪಕಾರ ಕರ್ತೃವಾದಂತ, ಅಪಕಾರ ಕರ್ತೃವಾದಂತಹ, ಅಪಕಾರ-ಕರ್ತೃ, ಅಪಕಾರ-ಕರ್ತೃವಾದ, ಅಪಕಾರ-ಕರ್ತೃವಾದಂತ, ಅಪಕಾರ-ಕರ್ತೃವಾದಂತಹ, ಅಪಾಯಕಾರಿ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ
பிற மொழிகளில் மொழிபெயர்ப்பு :
பொருள் : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ
எடுத்துக்காட்டு :
ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.
ஒத்த சொற்கள் : ಅಪಾಯಕಾರಿ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ
பிற மொழிகளில் மொழிபெயர்ப்பு :