பொருள் : ಅಪಾರದರ್ಶಕತೆಯಾಗುವ ಸ್ಥಿತಿ ಅಥವಾ ಗುಣ
எடுத்துக்காட்டு :
ಅಪಾರದರ್ಶಕದ ಕಾರಣದಿಂದ ನಾವು ಈ ಪರದೆಯ ಹಿಂದೆ ಇರುವುದು ಕಾಣಿಸುವುದಿಲ್ಲ.
பிற மொழிகளில் மொழிபெயர்ப்பு :
The quality of being opaque to a degree. The degree to which something reduces the passage of light.
opacity, opaquenessபொருள் : ಬೆಳಕನ್ನು ತನ್ನ ಮೂಲಕ ಹಾಯಗೊಡದಂತಹ ವಸ್ತು
எடுத்துக்காட்டு :
ಮರ ಅಪಾರದರ್ಶಕ ವಸ್ತುವಾಗಿರುತ್ತದೆ.
ஒத்த சொற்கள் : ಅಪಾರದರ್ಶಕವಾದ, ಅಪಾರದರ್ಶಕವಾದಂತ, ಅಪಾರದರ್ಶಕವಾದಂತಹ, ನಿಷ್ಪಾರದರ್ಶಕ, ನಿಷ್ಪಾರದರ್ಶಕದಂತ, ನಿಷ್ಪಾರದರ್ಶಕದಂತಹ
பிற மொழிகளில் மொழிபெயர்ப்பு :