பொருள் : ಯಾವುದೇ ಮಿತಿ ಇರದುದು
எடுத்துக்காட்டு :
ಸ್ವಾಮೀಜಿಗಳು ಭಗವಂತನ ಮಹಿಮೆ ಅಪಾರ ಎಂದರು.
ஒத்த சொற்கள் : ಅಪಾರ, ಅಪಾರವಾದ, ಅಪಾರವಾದಂತ, ಅಮಿತ, ಅಮಿತವಾದ, ಅಮಿತವಾದಂತ, ಅಮಿತವಾದಂತಹ, ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಯಿಲ್ಲದ, ಮಿತಿಯಿಲ್ಲದಂತ, ಮಿತಿಯಿಲ್ಲದಂತಹ, ಸೀಮಾ ರಹಿತ, ಸೀಮಾ ರಹಿತವಾದ, ಸೀಮಾ ರಹಿತವಾದಂತ, ಸೀಮಾ ರಹಿತವಾದಂತಹ
பிற மொழிகளில் மொழிபெயர்ப்பு :
जिसकी सीमा न हो।
संतजी भगवान की असीम लीला का गुणगान कर रहे हैं।பொருள் : ಯಾರೋ ಒಬ್ಬರ ಆಳವಾದ ಜ್ಞಾನ ತಿಳಿಯದೆ ಹೋಗುವಂತಹ
எடுத்துக்காட்டு :
ಪಂಡಿತ್ ಸುನೀಲ್ ಅವರು ಬಹಳ ಆಳವಾಗಿ ಎಲ್ಲಾ ತಿಳಿದುಕೊಂಡಿದ್ದಾರೆ.
ஒத்த சொற்கள் : ಅಪಾರವಾದ, ಅಪಾರವಾದಂತ, ಗಹನವಾದ, ಗಹನವಾದಂತ, ಗಹನವಾದಂತಹ, ಬಹಳ ಆಳವಾದ, ಬಹಳ ಆಳವಾದಂತ, ಬಹಳ ಆಳವಾದಂತಹ
பிற மொழிகளில் மொழிபெயர்ப்பு :