பொருள் : ಯಾವುದನ್ನೂ ಅಪೇಕ್ಷ ಮಾಡದೆ ಇರುವಂತಹ
எடுத்துக்காட்டு :
ಸಾದು ಸಂತರು ಅನಪೇಕ್ಷರಾಗಿರುತ್ತಾರೆ.
ஒத்த சொற்கள் : ಅನಪೇಕ್ಷ, ಅನಪೇಕ್ಷವಾದ, ಅನಪೇಕ್ಷವಾದಂತ, ಅನಪೇಕ್ಷವಾದಂತಹ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆಯಿಲ್ಲದ, ಅಪೇಕ್ಷೆಯಿಲ್ಲದಂತ, ಅಪೇಕ್ಷೆಯಿಲ್ಲದಂತಹ
பிற மொழிகளில் மொழிபெயர்ப்பு :
பொருள் : ಅಪೇಕ್ಷಿಸದಂತಹ
எடுத்துக்காட்டு :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
ஒத்த சொற்கள் : ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತ, ಕೇಳದಂತಹ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದರ ಮೇಲೆ ಗಮನ ಹರಿಸಿರುವ ಅಥವಾ ಅದರ ಮೇಲೆ ಅಪೇಕ್ಷೆ ಇಟ್ಟಿಕೊಳ್ಳದ
எடுத்துக்காட்டு :
ಇದು ಅನಪೇಕ್ಷಿತ ವಿಷಯ ಆದರೆ ಇದರ ಮೇಲೆ ಹೆಚ್ಚಿನ ಗಮನ ನೀಡುವುದು ಅವಶ್ಯ.
ஒத்த சொற்கள் : ಅನಪೇಕ್ಷಿತ
பிற மொழிகளில் மொழிபெயர்ப்பு :
जिसके तरफ़ ध्यान दिया गया हो या जिसकी उपेक्षा न की गयी हो।
यह अनुपेक्षित मामला है, लेकिन इस पर और अधिक ध्यान देने की आवश्यकता है।