பொருள் : ಯಾವುದು ಪ್ರಕಟಣೆಗೆ ಯೋಗ್ಯವಲ್ಲವೋ
எடுத்துக்காட்டு :
ಸಂಪಾದಕನು ಅಪ್ರಕಟಣೆಯ ರಚನೆಗಳನ್ನು ವಾಪಸ್ಸು ಕಳುಹಿಸಿದರು.
ஒத்த சொற்கள் : ಅಪ್ರಕಟಣೆಯ, ಅಪ್ರಕಟಣೆಯಂತ, ಅಪ್ರಕಟಿತ, ಅಪ್ರಕಟಿತವಾದ, ಅಪ್ರಕಟಿತವಾದಂತಹ
பிற மொழிகளில் மொழிபெயர்ப்பு :
Not suitable for publication.
unpublishable