பொருள் : ಒಂದು ಬಗೆಯ ಗಸಗಸೆಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ ಮಯಕ ಅಥವಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು
எடுத்துக்காட்டு :
ಸುರೇಶನು ಅಫೀಮಿಗೆ ದಾಸನಾಗಿದ್ದಾನೆ.
பிற மொழிகளில் மொழிபெயர்ப்பு :
An addictive narcotic extracted from seed capsules of the opium poppy.
opiumபொருள் : ಒಂದು ಗಿಡ ಅದರ ಹಣ್ಣಿನಿಂದ ಅಫೀಮನ್ನು ತಯಾರಿಸುತ್ತಾರೆ ಇದು ಒಂದು ತರಹದ ಮಾದಕದ್ರವ್ಯ
எடுத்துக்காட்டு :
ಅವನು ತನ್ನ ಮನೆಯ ಹಿತ್ತಿಲಿನಲ್ಲಿ ಅಫೀಮು ಹಾಕಿದ್ದಾನೆ.
ஒத்த சொற்கள் : ಅಫು
பிற மொழிகளில் மொழிபெயர்ப்பு :
Southwestern Asian herb with greyish leaves and white or reddish flowers. Source of opium.
opium poppy, papaver somniferum