பொருள் : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ
எடுத்துக்காட்டு :
ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.
ஒத்த சொற்கள் : ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ
பிற மொழிகளில் மொழிபெயர்ப்பு :
Fully extended or stretched forth.
An extended telescope.பொருள் : ಏಳಿಗೆಯನ್ನು ಹೊಂದುತ್ತಿರುವಂತಹ
எடுத்துக்காட்டு :
ಏಳಿಗೆಯ ಪಥದಲ್ಲಿದ್ದ ಅವರ ವ್ಯಪಾರವು ಅಚಾನಕ್ಕಾಗಿ ನಷ್ಟವನ್ನು ಅನುಭವಿಸಿತು.
ஒத்த சொற்கள் : ಅಭಿವೃದ್ಧಿಯ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಏಳಿಗೆಯಾದ, ಏಳಿಗೆಯಾದಂತ, ಏಳಿಗೆಯಾದಂತಹ
பிற மொழிகளில் மொழிபெயர்ப்பு :
जो फल-फूल रहा हो या विकास कर रहा हो।
उसका फलता-फूलता व्यापार अचानक चौपट हो गया।Very lively and profitable.
Flourishing businesses.பொருள் : ವೃದ್ಧಿಹೊಂದಿದಂತಹ ಅಥವಾ ಬೆಳೆದಂತಹ
எடுத்துக்காட்டு :
ಅಭಿವೃದ್ಧಿಹೊಂದಿದ-ಮನೆಯಲ್ಲಿ ಸಂಮೃದ್ಧಿಯಾಗಿ ಗಿಡಗಳನ್ನು ನೆಡುವುದು ಅವಶ್ಯಕ.
ஒத்த சொற்கள் : ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಯೊಂದಿತಹ, ಅಭಿವೃದ್ಧಿಯೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವೃದ್ಧಿಯಾದ, ವೃದ್ಧಿಯಾದಂತ, ವೃದ್ಧಿಯಾದಂತಹ, ವೃದ್ಧಿಹೊಂದಿದ, ವೃದ್ಧಿಹೊಂದಿದಂತ, ವೃದ್ಧಿಹೊಂದಿದಂತಹ
பிற மொழிகளில் மொழிபெயர்ப்பு :
बढ़ाया हुआ।
संवर्द्धन-गृह में संवर्द्धित पौधों का रोपण आवश्यक है।