பொருள் : ಯಾವುದೋ ಒಂದನ್ನು ಭೇದಿಸಲು ಅಥವಾ ಚೇದಿಸಲು ಆಗುವುದಿಲ್ಲ
எடுத்துக்காட்டு :
ವಜ್ರ ಭೇದಿಸಲಾಗದ ಕಲ್ಲು.
ஒத்த சொற்கள் : ಚೇದಿಸಲಾಗದ, ಭೇದಿಸಲಾಗದ
பிற மொழிகளில் மொழிபெயர்ப்பு :
Not admitting of penetration or passage into or through.
An impenetrable fortress.பொருள் : ಒಡೆಯಲು ಆಗದ ಅಥವಾ ಮುರಿಯಲು ಆಗದ
எடுத்துக்காட்டு :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
ஒத்த சொற்கள் : ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ
பிற மொழிகளில் மொழிபெயர்ப்பு :