பொருள் : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು
எடுத்துக்காட்டு :
ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.
பிற மொழிகளில் மொழிபெயர்ப்பு :
பொருள் : ಉನ್ನತ್ತಿಯ ಹಾದಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಅಥವಾ ಯಾರೋ ಒಬ್ಬರು ಉನ್ನತಿ ಸಾಧಿಸುತ್ತಿರುವರು
எடுத்துக்காட்டு :
ಭಾರತ ಒಂದು ಪ್ರಗತಿಶೀಲ ದೇಶ.
ஒத்த சொற்கள் : ಅಭ್ಯುದಯದಂತ, ಅಭ್ಯುದಯದಂತಹ, ಪ್ರಗತಿಶೀಲ, ಪ್ರಗತಿಶೀಲವಾದ, ಪ್ರಗತಿಶೀಲವಾದಂತ, ಪ್ರಗತಿಶೀಲವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಹೆಚ್ಚಾತ್ತಾ ಹೋಗುತ್ತಿರುವ
எடுத்துக்காட்டு :
ರಾಜನ ಅಭ್ಯುದಯ ಕೀರ್ತಿ ನಾಲ್ಕು ದಿಕ್ಕಿನಲ್ಲು ಹರಡುತ್ತಿದೆ.
பிற மொழிகளில் மொழிபெயர்ப்பு :
பொருள் : ಪ್ರಗತಿಯನ್ನು ನೀಡುವಂತಹ
எடுத்துக்காட்டு :
ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.
ஒத்த சொற்கள் : ಪ್ರಗತಿಪರ, ಯಶಸ್ಸು ನೀಡುವ
பிற மொழிகளில் மொழிபெயர்ப்பு :