பொருள் : ಯಾವುದು ಶುಭವಲ್ಲವೋ
எடுத்துக்காட்டு :
ಹೋಗುತ್ತಿರುವಾಗ ಬೆಕ್ಕು ಎದುರಿಗೆ ಹೋದಾಗ ಅದನ್ನು ಅಶುಭವೆಂದು ನಂಬುವರು.
ஒத்த சொற்கள் : ಅನಿಷ್ಟವಾದಂತ, ಅನಿಷ್ಟವಾದಂತಹ, ಅನಿಷ್ಟವಾದುದು, ಅಮಂಗಳಕರವಾದ, ಅಮಂಗಳಕರವಾದಂತ, ಅಮಂಗಳಕರವಾದಂತಹ, ಅಮಂಗಳಕರವಾದುದು, ಅಮಂಗಳವಾದ, ಅಮಂಗಳವಾದಂತ, ಅಮಂಗಳವಾದುದ, ಅಶುಭ, ಅಶುಭವಾದ, ಅಶುಭವಾದಂತ, ಅಶುಭವಾದಂತಹ, ಕೇಡಾಗುವಂತ, ಕೇಡಾಗುವಂತಹ, ಕೇಡಾಗುವುದು, ಶುಭವಲ್ಲದಂತ, ಶುಭವಲ್ಲದಂತಹ, ಶುಭವಲ್ಲದು
பிற மொழிகளில் மொழிபெயர்ப்பு :
Marked by or promising bad fortune.
Their business venture was doomed from the start.