பொருள் : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
எடுத்துக்காட்டு :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
ஒத்த சொற்கள் : ಅಮರ, ಬಿಡುಗಡೆ, ಮುಕ್ತಿ, ಮೋಕ್ಷ
பிற மொழிகளில் மொழிபெயர்ப்பு :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaபொருள் : ದೇವರುಗಳಾಗುವ ಭಾವ ಅಥವಾ ಧರ್ಮ
எடுத்துக்காட்டு :
ದೇವತೆಗಳ ದೈವತ್ವ ಅವರ ಒಳ್ಳೆಯ ಕೃತ್ಯಗಳಿಂದ.
ஒத்த சொற்கள் : ದೈವತ್ವ
பிற மொழிகளில் மொழிபெயர்ப்பு :
பொருள் : ಅಮರವಾಗುವ ಅವಸ್ಥೆ ಅಥವಾ ಭಾವ
எடுத்துக்காட்டு :
ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.
ஒத்த சொற்கள் : ಅಮರ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ
பிற மொழிகளில் மொழிபெயர்ப்பு :
A state of eternal existence believed in some religions to characterize the afterlife.
eternity, timeless existence, timelessness