பொருள் : ಅನುಚಿತವಾಗಿ ಅಥವಾ ದುಷ್ಟತನದಿಂದ ವರ್ತಿಸುವುದು ಅಥವಾ ವ್ಯವಹರಿಸುವುದು
எடுத்துக்காட்டு :
ಗಂಡನ ದುರ್ವರ್ತನೆ ತಾಳದೆ ಹೆಂಡತಿ ಆತನಿಂದ ವಿಚ್ಚೇದನ ಪಡೆದಳು.
ஒத்த சொற்கள் : ಕೆಟ್ಟದಾಗಿ ನಡೆಸಿಕೊಳ್ಳುವುದು, ದುರ್ವರ್ತನೆ
பிற மொழிகளில் மொழிபெயர்ப்பு :
The practice of treating (someone or something) badly.
He should be punished for his mistreatment of his mother.