பொருள் : ಮುದ್ರೆಮಾಡಲು ಬಳಸುವ ಒಂದು ದ್ರವ್ಯ ಅಥವಾ ಲಾಕ್ಷ
எடுத்துக்காட்டு :
ದುರ್ಯೋಧನನು ಪಾಂಡವರನ್ನು ಸುಟ್ಟು ಹಾಕುವುದಕ್ಕಾಗಿ ಅರಗಿನ ಮನೆಯನ್ನು ಮಾಡಿದನು.
பிற மொழிகளில் மொழிபெயர்ப்பு :
एक लाल पदार्थ जिसे कुछ विशिष्ट वृक्षों की टहनियों पर लाल रंग के कुछ छोटे कीड़े बनाते हैं।
दुर्योधन ने पांडवों को जला डालने के लिए लाख का घर बनवाया था।Resinlike substance secreted by certain lac insects. Used in e.g. varnishes and sealing wax.
lacபொருள் : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು
எடுத்துக்காட்டு :
ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.
ஒத்த சொற்கள் : ಜೀರ್ಣ, ಜೀರ್ಣವಾಗು, ಪಚನ
பிற மொழிகளில் மொழிபெயர்ப்பு :
वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।
स्वस्थ रहने के लिए अपचय का सही होना ज़रूरी है।பொருள் : ಯಾವುದೋ ಒಂದು ರೀತಿಯಲ್ಲಿ ಬೇರೆಯವರ ಧನ ಇತ್ಯಾದಿ ಬೇರೆಯವರ ಕೈಗೆ ಬಂದು ಸೇರುವ ಪ್ರಕ್ರಿಯೆ
எடுத்துக்காட்டு :
ನಿಮಗೆ ಬಡವರ ಹಣ ಹೇಗೆ ತಾನೆ ಅರಗುತ್ತದೆ.
ஒத்த சொற்கள் : ಜೀರ್ಣವಾಗು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ
எடுத்துக்காட்டு :
ಪೊಗಲ್ ಸುಲಭವಾಗಿ ಜೀರ್ಣವಾಗುವುದು.
ஒத்த சொற்கள் : ಜೀರ್ಣವಾಗು
பிற மொழிகளில் மொழிபெயர்ப்பு :
जो आसानी से पच जाये।
खिचड़ी एक सुपाच्य भोजन है।Capable of being converted into assimilable condition in the alimentary canal.
digestible