பொருள் : ಭೂಮಿಯ ಮೇಲಿರುವ ನೀರು ಆವಿಯಾಗಿ ಆಕಾಶದಲ್ಲಿ ಗಟ್ಟಿಯಾಗಿ ಹರಡಿ ಮತ್ತು ಅದರಿಂದ ನೀರು ಸುರಿಸುವುದು
எடுத்துக்காட்டு :
ಆಕಾಶದಲ್ಲಿ ಕಪ್ಪು ಮೂಡಗಳು ಆವರಿಸಿಕೊಂಡಿದೆ.
ஒத்த சொற்கள் : ಅಂಬುಧ, ಅಂಬುಧರ, ಅಂಬುಧಿ, ಅಂಬೋದ, ಅಂಭೋದರ, ಅಭ್ರ, ಅಶ್ಮ, ಕಪ್ಪು ಮೋಡ, ಕಾರಮೇಘ, ಕಾರ್ಮುಗಿಲು, ಕಾರ್ಮೇಘ, ಜಲಸಧರ, ಮೇಘ, ಮೋಡ
பிற மொழிகளில் மொழிபெயர்ப்பு :
पृथ्वी पर के जल से निकली हुई वह भाप जो घनी होकर आकाश में फैल जाती है और जिससे पानी बरसता है।
आकाश में काले-काले बादल छाये हुए हैं।A visible mass of water or ice particles suspended at a considerable altitude.
cloudபொருள் : ಒಂದು ಬಗೆಯ ನೂಲನ್ನು ತೆಗೆಯ ಬಹುದಾದ ರೇಶ್ಮೆಯಂತಹ ನುಣುಪುಳ್ಳದ್ದು, ಇದರಿಂದ ಬಟ್ಟೆ ಮುಂತಾದವನ್ನು ಮಾಡಲಾಗುತ್ತದೆ
எடுத்துக்காட்டு :
ನಮ್ಮ ಹೊಲದಲ್ಲಿ ಅರಳೆ ಬೆಳೆಯುತ್ತೇವೆ.
ஒத்த சொற்கள் : ಹತ್ತಿ
பிற மொழிகளில் மொழிபெயர்ப்பு :
பொருள் : ಒಂದು ಗಿಡದ ಮುಂದಿನ ಟೊಗಟೆಯಿಂದ ಹತ್ತಿಯನ್ನು ತೆಗೆಯುತ್ತಾರೆ
எடுத்துக்காட்டு :
ಹತ್ತಿಹಿಂದ ಎಳೆದ ದಾರ ತುಂಬಾ ಉಪಯೋಗಕ್ಕೆ ಬರುವುದು.
ஒத்த சொற்கள் : ಕಾರ್ಪಾಸ, ಹತ್ತಿ, ಹತ್ತಿ ಗಿಡ
பிற மொழிகளில் மொழிபெயர்ப்பு :
Erect bushy mallow plant or small tree bearing bolls containing seeds with many long hairy fibers.
cotton, cotton plant