பொருள் : ಐವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
எடுத்துக்காட்டு :
ಅವನಿಗೆ ಪೂರ್ಣವಾಗಿ ಅರವತ್ತು ವರ್ಷ ತುಂಬುವುದರ ಮುನ್ನ ಮರಣವನ್ನಪ್ಪಿದನು.
ஒத்த சொற்கள் : 60
பிற மொழிகளில் மொழிபெயர்ப்பு :
பொருள் : ಸಂಖ್ಯಾ ಎಣಿಕೆಯಲ್ಲಿ ಐವತ್ತರ ನಂತರ ಹತ್ತನ್ನು ಸೇರಿಸಿದ ಒಟ್ಟು ಮೊತ್ತ
எடுத்துக்காட்டு :
ನನ್ನ ಗೆಳೆಯನಿಗೆ ಸಿ.ಇ.ಟಿ ಪರೀಕ್ಷೆಯಲ್ಲಿ ಅರವತ್ತನೆಯ ರಾಂಕ್ ಬಂದಿದೆ.
ஒத்த சொற்கள் : 60
பிற மொழிகளில் மொழிபெயர்ப்பு :
பொருள் : ಸರಿಸುಮಾರು ಅರವತ್ತು
எடுத்துக்காட்டு :
ನೀವು ಅರವತ್ತು ಜನರಿಗೆ ಅಡುಗೆಯನ್ನು ಮಾಡಬೇಕಾಗಿದೆ.
பிற மொழிகளில் மொழிபெயர்ப்பு :