பொருள் : ಧರ್ಮ-ಗ್ರಂಥಗಳ ಅನುಸಾರ ಸೂರ್ಯನ ಸಾರಥಿಯಾಗಿರುವ ದೇವರು
எடுத்துக்காட்டு :
ಅರುಣ ಕಶ್ಯಪ ಮುನಿಯ ಪುತ್ರ.
ஒத்த சொற்கள் : ಕಶ್ಯಪ, ರವಿ ಸಾರಥಿ
பிற மொழிகளில் மொழிபெயர்ப்பு :
A deity worshipped by the Hindus.
hindu deityபொருள் : ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು
எடுத்துக்காட்டு :
ಸೌರಮಂಡಲದಲ್ಲಿ ಸೂರ್ಯ ಒಂದು ದೊಡ್ಡ ಬುಗ್ಗೆನಕ್ಷತ್ರ.
ஒத்த சொற்கள் : ಅಂಶಮಾಲಿನ್, ಅದಿತ್ಯ, ಅರಣಿ, ಅರ್ಕ, ಅಸುರ, ಇನ, ಖಗಪತಿ, ಜಗತ್ಸಾಕ್ಷಿನ್, ತಮೋಹರ, ದಿನಕರ, ದಿನೇಶ, ದಿವಾಕರ, ಧ್ವಾಂತರಾಶಿ, ನಭೋಮಣಿ, ಪುಷ್ಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಿಹೀರ, ಯಮಪುತ್ರ, ರವಿ, ಸವಿತಾ, ಸೂರ್ಯ
பிற மொழிகளில் மொழிபெயர்ப்பு :
हमारे सौर जगत का वह सबसे बड़ा और ज्वलंत तारा जिससे सब ग्रहों को गर्मी और प्रकाश मिलता है।
सूर्य सौर ऊर्जा का एक बहुत बड़ा स्रोत है।