பொருள் : ಸ್ಥಿತಿ, ಬುದ್ಧಿ, ಉದ್ಯೋಗ ಮೊದಲಾದವುಗಳ ಗಡಿ ಅಥವಾ ಸೀಮೆ
எடுத்துக்காட்டு :
ಮಕ್ಕಳ ಬುದ್ಧಿಯ ಗ್ರಹಣ ಶಕ್ತಿ ಎಲ್ಲಿಯವರೆಗೆ ಇರುತ್ತದೆ ಎಂದು ಹೇಳುವುದು ತುಂಬಾ ಕಠಿಣ ಅಥವಾ ಕಷ್ಟಕರ.
ஒத்த சொற்கள் : ಅರ್ಥಮಾಡಿ ಕೊಳ್ಳುವ ಶಕ್ತಿ, ಗ್ರಹಣ ಶಕ್ತಿ, ಗ್ರಾಹಕ ಶಕ್ತಿ, ತಿಳಕೊಳ್ಳುವ ಶಕ್ತಿ, ತಿಳಿದುಕೊಳ್ಳುವ ಶಕ್ತಿ, ಮನವರಿಕೆ ಮಾಡಿಕೊಳ್ಳುವ ಶಕ್ತಿ, ಮನವರಿಕೆಯ ಶಕ್ತಿ
பிற மொழிகளில் மொழிபெயர்ப்பு :